Advertisement

ಅಫ್ಘಾನ್‌ ಪಂದ್ಯಕ್ಕೆ ವಾರ್ನರ್‌ ಫಿಟ್

01:58 AM Jun 01, 2019 | Team Udayavani |

ಲಂಡನ್‌: ಅಫ್ಘಾನಿಸ್ಥಾನ ವಿರುದ್ಧದ ಶನಿವಾರದ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ ಆಡುವುದು ಖಚಿತಗೊಂಡಿದೆ. ನಾಯಕ ಆರನ್‌ ಫಿಂಚ್ ಈ ವಿಷಯ ಸ್ಪಷ್ಟಪಡಿಸಿದ್ದಾರೆ.

Advertisement

ಮೊಣಕಾಲಿನ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಅಫ್ಘಾನ್‌ ವಿರುದ್ಧ ಆಡುವುದು ಅನುಮಾನ ಎಂದು ಕೋಚ್ ಜಸ್ಟಿನ್‌ ಲ್ಯಾಂಗರ್‌ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next