Advertisement

ಹಾಸ್ಟೆಲ್ ನಲ್ಲೇ ವಾರ್ಡನ್ ಸಲಿಂಗಕಾಮ: ವಿಡಿಯೋ ವೈರಲ್

09:38 AM Aug 28, 2019 | keerthan |

ವಿಜಯಪುರ: ಹಾಸ್ಟೆಲ್ ವಾರ್ಡನ್ ಓರ್ವ ಹಾಸ್ಟೆಲನಲ್ಲೇ ಖಾಸಗಿ ವ್ಯಕ್ತಿ ಜೊತೆ ಸಲಿಂಗ ಕಾಮ ಕ್ರಿಯೆಯಲ್ಲಿ ತೊಡಗಿದ ವಿಡಿಯೋ ವೈರಲ್ ಆಗಿದೆ.

Advertisement

ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ತಾಂಡಾದ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಘಟನೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವಸತಿ ನಿಲಯದ ವಾರ್ಡನ್ ತನ್ನ ಹಾಸ್ಟೆಲ್ ನ ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆಯೂ ಲೈಗಿಂಕ ಕಿರುಕುಳ ನಡೆಸಿರುವ ಆರೋಪ ಕೇಳಿಬಂದಿದೆ.

ನಿಂಬಾಳ ಎಲ್ ಟಿ ಬಳಿಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ಶಾಲೆಯಲ್ಲಿ‌ ಘಟನೆ ವಾರ್ಡನ್ ಬಾಪು ಚೌಹಾಣ್ ಮೇಲೆ ಸಲಿಂಗಕಾಮದ ಆರೋಪ ಕೇಳಿ ಬಂದಿದೆ.

ವಾರ್ಡನ್ ಬಾಪು ಹಾಸ್ಟೆಲನಲ್ಲೇ ಮದ್ಯ ಸೇವಿಸುತ್ತ ಖಾಸಗಿ ವ್ಯಕ್ತಿ ಜೊತೆ ಸಲಿಂಗ ಕಾಮದಲ್ಲಿ ತೊಡಗಿದ ಕೃತ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾರ್ವಜನಿಕವಾಗಿ ವಿಡಿಯೋ ವೈರಲ್ ಆಗಿದೆ. ಇದರಿಂದ ಸ್ಥಳಿಯರು ಹಾಗೂ ಹಾಸ್ಟೆಲ್ ನಲ್ಲಿರುವ ಮಕ್ಕಳ ಪಾಲಕರು ವಾರ್ಡನ್ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next