Advertisement
ಫೈನಲ್ ಹಣಾಹಣಿಯ ವೇಳೆ ಎದುರಾಳಿ ಜೆಂಗ್ ಸೈಸೈ ಗಾಯಾಳಾಗಿ ಪಂದ್ಯ ತ್ಯಜಿಸಿದ್ದರಿಂದ ಕ್ವಿಯಾಂಗ್ ನಿರೀಕ್ಷೆಗಿಂತಲೂ ಸುಲಭದಲ್ಲೇ ಪ್ರಶಸ್ತಿ ಒಲಿಸಿಕೊಂಡರು. ಆಗ ಸೈಸೈ 5-7, 0-4ರ ಹಿನ್ನಡೆಯಲ್ಲಿದ್ದರು. 26ರ ಹರೆಯದ ವಾಂಗ್ ಡಬ್ಲ್ಯುಟಿಎ ಕೂಟಗಳಲ್ಲಿ ಪ್ರಶಸ್ತಿ ಗೆದ್ದ ಚೀನದ 8ನೇ ಆಟಗಾರ್ತಿಯಾಗಿದ್ದಾರೆ.