Advertisement
ಪ್ರತಿದಿನ ವಾಲ್ನಟ್ ಸೇವಿಸುವವರಲ್ಲಿ ಕೆಳಮಟ್ಟದ ಸ್ಯಾಚುರೇಟೆಡ್ ಕೊಬ್ಬು ತುಂಬಿರುತ್ತದೆ. ಇವರಲ್ಲಿ ರಕ್ತದೊತ್ತಡವು ಕೂಡ ಕೆಳಮಟ್ಟದಲ್ಲಿರುತ್ತದೆ. ಈ ಸಂಶೋಧನೆಗಾಗಿ ಸಂಶೋಧಕರು 30-65 ವರ್ಷಗಳ ನಡುವಿನ ಅಧಿಕ ತೂಕ, ಸ್ಥೂಲಕಾಯ ಹೊಂದಿರುವವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. Advertisement
ವಾಲ್ನಟ್ ಸೇವನೆ ಹೃದಯ ಸಂಬಂಧಿ ಕಾಯಿಲೆ ದೂರ
06:56 PM May 22, 2019 | pallavi |
Advertisement
Udayavani is now on Telegram. Click here to join our channel and stay updated with the latest news.