Advertisement
ಇಸ್ರೋ “ಗಗನಯಾನ’ ಯೋಜನೆಯ ಭಾಗವಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಮಾನಸಹಿತ “ಗಗನಯಾನ’ ಯೋಜನೆಯು 2025 ರಲ್ಲಿ ಆರಂಭವಾಗಲಿದೆ. ಮೊದಲು ಮೂವರು ಗಗನಯಾತ್ರಿಗಳು ಏಳು ದಿನಗಳ ಕಾಲ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ. ಅಲ್ಲಿ ಅವರು ಬಾಹ್ಯಾಕಾಶ ಪರಿಣಾಮಗಳನ್ನು ಅನುಭವಿಸಿ, ಶೂನ್ಯ ಗುರುತ್ವಾಕರ್ಷಣೆಯ ಪ್ರಯೋಗಗಳನ್ನು ಮಾಡಲಿದ್ದಾರೆ’ ಎಂದರು.
Advertisement
ISRO; ಸೆಪ್ಟಂಬರ್‌ನಲ್ಲಿ ನಭಕ್ಕೆ ‘ವ್ಯೋಮಮಿತ್ರ’
12:29 AM Feb 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.