Advertisement

ಕೈ ನಾಯಕರ ವಿರುದ್ಧ ಎಫ್ಐಆರ್‌ಗೆ ಆದೇಶ

07:20 AM Sep 28, 2018 | Karthik A |

ಭೋಪಾಲ್‌: ವ್ಯಾಪಂ ಹಗರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ನಾಯಕರಾದ ದಿಗ್ವಿಜಯ್‌ ಸಿಂಗ್‌, ಕಮಲ್‌ನಾಥ್‌, ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಒಬ್ಬ ಆರ್‌ಟಿಐ ಕಾರ್ಯಕರ್ತನ ವಿರುದ್ಧ ಎಫ್ಐಆರ್‌ ದಾಖಲಿಸುವಂತೆ ಭೋಪಾಲ್‌ನ ಕೋರ್ಟ್‌ ಪೊಲೀಸರಿಗೆ ಸೂಚಿಸಿದೆ. ಈ ನಾಯಕರು ವ್ಯಾಪಂ ಹಗರಣ ಸಂಬಂಧದ ಸಾಕ್ಷ್ಯಗಳನ್ನು ತಿರುಚಿರುವುದಾಗಿ ವಕೀಲ ಸಂತೋಷ್‌ ಶರ್ಮಾ ಆರೋಪಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next