Advertisement

ವೋಟರ್ ಐಡಿಗೆ ಆಧಾರ್ ಜೋಡಣೆ; ಅತ್ಯುತ್ತಮ ಕಾರ್ಯ ಮಾಡಿದ ಶಿಕ್ಷಕ, ಆಶಾಕಾರ್ಯಕರ್ತೆಗೆ ಅಭಿನಂದನೆ

12:44 PM Sep 23, 2022 | Team Udayavani |

ಗಂಗಾವತಿ: ಚುನಾವಣೆ ಆಯೋಗದ ನಿರ್ದೇಶನದಂತೆ ವೋಟರ್ ಐಡಿಗೆ ಆಧಾರ್ ಕಾರ್ಡ್ ಆಧಾರ್-ಎಪಿಕ್ ಜೋಡಣೆ ಕಾರ್ಯವನ್ನು ಶೇಕಡ 100% ರಷ್ಟು ಪ್ರಗತಿ ಸಾಧಿಸಿದ್ದು, ಬಿಎಲ್ಒಗಳಿಗೆ ಚುನಾವಣಾ ಆಯೋಗದಿಂದ ಶ್ಲಾಘನೆ ವ್ಯಕ್ತವಾಗಿದೆ.

Advertisement

ಜಿಲ್ಲಾಧಿಕಾರಿಗಳು ಶೇ.100% ರಷ್ಟು ಪ್ರಗತಿ ಸಾಧಿಸಿರುವ ಭಾಗಸಂಖ್ಯೆ 27- ಮುದ್ಲಾಪುರ ಸಹ ಶಿಕ್ಷಕ ತಿಪ್ಪಣ್ಣ ಎನ್.ಕಾತರಕಿ ಹಾಗೂ ಗಂಗಾವತಿ ನಗರದ ಭಾಗ ಸಂಖ್ಯೆ 147 ಅಂಗನವಾಡಿ ಕಾರ್ಯಕರ್ತೆ ಮೈಬೂಬ್ಬಿ  ಇವರುಗಳಿಗೆ ಅಭಿನಂದನೆ ಪತ್ರ ವಿತರಿಸಿದ್ದು, ತಹಶೀಲ್ದಾರ್ ಕಚೇರಿಯಲ್ಲಿ ಅಭಿನಂದನಾ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ‌ ತಹಶೀಲ್ದಾರ್ ಯು. ನಾಗರಾಜ, ಚುನಾವಣಾ ವಿಭಾಗದ ರವಿ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next