Advertisement

ಬೆಳ್ತಂಗಡಿ :ಮತಹಾಕಲು ಹೋಗುತ್ತಿದಾಗಲೇ ಕುಸಿದು ಬಿದ್ದು ಸಾವು 

09:57 AM May 12, 2018 | |

ಬೆಳ್ತಂಗಡಿ: ಅಂಡಿಜೆ ಗ್ರಾಮದ ಅಂಡಿಜೆ ಶಾಲೆಯಲ್ಲಿ ಹಿರಿಯ ಮತದಾರರೊಬ್ಬರು  ಕುಸಿದು ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. 

Advertisement

ಜಾರಿಗೆದಡಿ ನಿವಾಸಿ ಅಣ್ಣಿಅಚಾರ್ಯ(70) ಸಾವನ್ನಪ್ಪಿದವರು. ಶಾಲೆಯ ಮುಂಭಾಗದಲ್ಲಿ ಹೃದಯಘಾತವಾಗಿ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಅಣ್ಣಿ ಅಚಾರ್ಯ ಅವರು  ವೃತ್ತಿಯಲ್ಲಿ ಬಡಗಿಯಾಗಿದ್ದರು.

ವೇಣೂರು ಠಾಣಾ ವ್ಯಾಪ್ತಿಯಲ್ಲಿ  ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next