“ಪೋಲೋ ಲೆಜೆಂಡ್’ಬಿಡುಗಡೆ; ಭಾರತದಿಂದ ನಿರ್ಗಮನದ ನೆನಪಿಗಾಗಿ ಬಿಡುಗಡೆಯಾದ ಕಾರು
12:57 AM Apr 05, 2022 | Team Udayavani |
ಭಾರತದಲ್ಲಿ ತನ್ನ ಸುದೀರ್ಘ ಪಯಣವನ್ನು ಸದ್ಯದಲ್ಲೇ ಮುಗಿಸಲಿರುವ ಜರ್ಮನಿ ಮೂಲದ ಫೋಕ್ಸ್ ವ್ಯಾಗನ್ ಕಂಪನಿ, ಭಾರತೀಯ ಮಾರುಕಟ್ಟೆಗೆ ತನ್ನ ಕಟ್ಟಕಡೆಯ ಕಾರೊಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ.
Advertisement
ಇದಕ್ಕೆ “ಪೋಲೋ ಲೆಜೆಂಡ್’ ಎಂದು ಹೆಸರಿಡಲಾಗಿದೆ.
ಈ ಕಂಪೆನಿಯ ಜನಪ್ರಿಯ ಹ್ಯಾಚ್‌ಬ್ಯಾಕ್ ಮಾದರಿಯಾದ ಪೋಲೋನ ಸುಧಾರಿತ ರೂಪ ಎಂದು ಕಂಪೆನಿ ಹೇಳಿಕೊಂಡಿದೆ.
ಆದರೆ, ಕೇವಲ 700 ಕಾರುಗಳನ್ನು ಮಾತ್ರ ಮಾರಾಟ ಮಾಡಲು ಕಂಪೆನಿ ನಿರ್ಧರಿಸಿದೆ.