Advertisement
ರೆಯ್ಕಜೇನ್ಸ್ ದ್ವೀಪದಲ್ಲಿರುವ ಜೆಲ್ಡಿಂಗಡಲುರ್ ಕಣಿವೆಯಲ್ಲಿ ಶುಕ್ರವಾರ ಕೆಂಪು ಶಿಲಾರಸ ಉಕ್ಕಿ ಹರಿದಿದೆ. ಆದರೆ ಮಳೆ ಬಂದ ಕಾರಣ ಶನಿವಾರದ ಹೊತ್ತಿಗೆ ಶಿಲಾರಸದ ಹರಿವಿನ ಪ್ರಮಾಣ ತಗ್ಗಿದೆ. ರಸ ಹಬೆಯಾಗಿ ಬದಲಾಗಿ ಆಗಸದಲ್ಲಿ ನೀಲಿ ಮೋಡ ಕಟ್ಟಿಕೊಂಡಂತಾಗಿದ್ದನ್ನು ಅಲ್ಲಿಂದ 40 ಕಿ.ಮೀ. ದೂರದಲ್ಲಿರುವ ಪ್ರಸಿದ್ಧ ಪ್ರವಾಸೀ ಕ್ಷೇತ್ರವೊಂದರ ಜನರು ನೋಡಿದ್ದಾರೆ. ಶುಕ್ರವಾರ ಜೆಲ್ಡಿಂಗಡಲುರ್ ಕಣಿವೆಯಲ್ಲಿ ಶಿಲಾರಸ ಅಲ್ಲಿನ ಪರ್ವತವನ್ನು ಭೇದಿಸಿಕೊಂಡು ಮೇಲೆ ನುಗ್ಗಿದೆ. Advertisement
900 ವರ್ಷ ಬಳಿಕ ಜ್ವಾಲಾ ಸ್ಫೋಟ
01:19 AM Mar 22, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.