Advertisement

ವಿವೋ ವೈ21ಜಿ ಸ್ಮಾರ್ಟ್ ಫೋನ್ ಬಿಡುಗಡೆ; ರಿವರ್ಸ್‌ ಚಾರ್ಜಿಂಗ್‌ ಆಯ್ಕೆ

05:52 PM Apr 09, 2022 | Team Udayavani |

ವಿವೋ ಸಂಸ್ಥೆಯು ವೈ21ಜಿ ಸ್ಮಾರ್ಟ್‌ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

Advertisement

ವೈ21ಜಿ ಫೋನು 5000ಎಂಎಎಚ್‌ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಅದರಿಂದ ಬೇರೆ ಡಿವೈಸ್‌ಗಳನ್ನೂ ಚಾರ್ಜ್‌ ಮಾಡುವ ಆಯ್ಕೆ(ರಿವರ್ಸ್‌ ಚಾರ್ಜಿಂಗ್‌) ಹೊಂದಿದೆ.

6.51 ಇಂಚಿನ ಡಿಸ್‌ಪ್ಲೇ ಇರುವ ಫೋನಿನಲ್ಲಿ ಡುಯಲ್‌ ಕ್ಯಾಮರಾಗಳಿವೆ.13ಎಂಪಿ ಪ್ರೈಮರಿ ಕ್ಯಾಮರಾ ಜತೆ 8ಎಂಪಿ ಸೆಲ್ಫಿ ಕ್ಯಾಮರಾವಿದೆ. ಫೋನಿನಲ್ಲಿ 4ಜಿಬಿ RAM ಜೊತೆ 64ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಇದೆ.

ಇದನ್ನೂ ಓದಿ:ಹೆಣ್ಣಿಗೆ ತಾಯಿ ಸ್ಥಾನ ನೀಡಿದ್ದರಿಂದ ದೇಶದಲ್ಲಿ ಶಾಂತಿ

RAM ಅನ್ನು 1ಜಿಬಿ ವಿಸ್ತರಣೆ ಮಾಡಿಕೊಳ್ಳುವ ಆಯ್ಕೆಯೂ ಇದೆ. ಮಿಡ್‌ನೈಟ್‌ ಬ್ಲೂ ಮತ್ತು ಡೈಮಂಡ್‌ ಗ್ಲೋ ಬಣ್ಣಗಳಲ್ಲಿ ಫೋನು ಲಭ್ಯ. ಫೋನಿನ ಬೆಲೆ 13,990 ರೂ.

Advertisement
Advertisement

Udayavani is now on Telegram. Click here to join our channel and stay updated with the latest news.

Next