Advertisement

Vivo V-29, ಪ್ರೋ ಬಿಡುಗಡೆ- 17ರಿಂದ ಮಾರಾಟಕ್ಕೆ ಲಭ್ಯ

08:32 PM Oct 04, 2023 | Team Udayavani |

ಖ್ಯಾತ ಮೊಬೈಲ್‌ ಬ್ರ್ಯಾಂಡ್‌ ವಿವೋ ತನ್ನ ವಿ-29 ಸೀರಿಸ್‌ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ವಿ-29 ಹಾಗೂ ವಿ-29 ಪ್ರೋ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದು. 8 ಜಿಬಿ ರ್ಯಾಮ್‌, 128 ಜಿಬಿ ಸ್ಟೋರೆಜ್‌ ಸಾಮರ್ಥ್ಯ ವಿರುವ ವಿ-29 ಸ್ಮಾರ್ಟ್‌ಫೋನ್‌ ಬೆಲೆ 32,999 ರೂ.ಗಳಾಗಿದ್ದು, ಇದರಲ್ಲೇ 12 ಜಿಬಿ/256 ಜಿಬಿ ವಿನ್ಯಾಸಕ್ಕೆ 36,999 ರೂ.ಗಳನ್ನು ನಿಗದಿಪಡಿಸಲಾಗಿದೆ.

Advertisement

ಇನ್ನು ವಿ-29 ಪ್ರೋ ಮಾಡೆಲ್‌ನಲ್ಲಿ 8 ಜಿಬಿ ರ್ಯಾಮ್‌, 256 ಜಿಬಿ ಸ್ಟೋರೆಜ್‌ಗೆ 39,999 ರೂ. ಹಾಗೂ 12 ಜಿಬಿ ರ್ಯಾಮ್‌ ಮೊಬೈಲ್‌ನ ಬೆಲೆ 42,999 ರೂ.ಗಳಾಗಿರಲಿದೆ. 50 ಎಂಪಿ ರಿಯರ್‌ ಮತ್ತು 50 ಎಂಪಿ ಸೆಲ್ಫಿ ಸೆನ್ಸಾರ್‌, ಆಟೋಫೋಕಸ್‌ ಕ್ಯಾಮೆರಾ ಇದರ ವೈಶಿಷ್ಟé.

Advertisement

Udayavani is now on Telegram. Click here to join our channel and stay updated with the latest news.

Next