Advertisement ದಕ್ಷಿಣಕನ್ನಡ ನಿಮ್ಮ ಜಿಲ್ಲೆ Big 10 Big 20 ನಿಮ್ಮ ಜಿಲ್ಲೆ Breaking News Vitla: ಕಾರು- ಆಟೋ ರಿಕ್ಷಾ ಅಪಘಾತ; ರಿಕ್ಷಾ ಚಾಲಕ ಸಾವು 08:36 AM Jul 26, 2024 | Team Udayavani | ವಿಟ್ಲ : ಕಾರು ಮತ್ತು ಆಟೋ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟ ಘಟನೆ ವಿಟ್ಲದ ಉಕ್ಕುಡ ದರ್ಬೆ ಎಂಬಲ್ಲಿ ನಡೆದಿದೆ. Advertisement ರಿಕ್ಷಾ ಚಾಲಕ ಪೆರುವಾಯಿ ನಿವಾಸಿ ಅಬ್ಬಾಸ್ ಮೃತಪಟ್ಟವರು. ಮೃತದೇಹವನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇಡಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. Related Articles ದಕ್ಷಿಣಕನ್ನಡ Puttur: ಬಸ್ – ಬೈಕ್ ಅಪಘಾತ; ಸವಾರ ಸಾವು ದಕ್ಷಿಣಕನ್ನಡ Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು ದಕ್ಷಿಣಕನ್ನಡ Puttur: ಎಲೆಕ್ಟ್ರಿಕ್ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು ಉಡುಪಿ ಮಾರಣಕಟ್ಟೆ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಆಟೋ ಪಲ್ಟಿ, ಮೂವರು ವಿದ್ಯಾರ್ಥಿಗಳು ಗಂಭೀರ. ದಕ್ಷಿಣಕನ್ನಡ Sulya: ಲಾರಿ ಮತ್ತು ಕಾರು ಅಪಘಾತ; ಸುಳ್ಯದ ವ್ಯಕ್ತಿ ಸಾವು ಸುದ್ದಿಗಳು Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ ನಿಮ್ಮ ಜಿಲ್ಲೆ Hunsur: ಟ್ರ್ಯಾಕ್ಟರ್ ಚಾಲಕರ ಪೈಪೋಟಿಗೆ ಬೈಕ್ ಸವಾರ ಬಲಿ; 15 ದಿನಗಳ ಅಂತರದಲ್ಲಿ 2ನೇ ಅಪಘಾತ ನಿಮ್ಮ ಜಿಲ್ಲೆ Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು ದಕ್ಷಿಣಕನ್ನಡ Aranthodu: ಅಸೌಖ್ಯ; ಆಟೋ ಚಾಲಕ ಸಾವು ದಕ್ಷಿಣಕನ್ನಡ Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು Advertisement Subscribe Tags : lost life Udayavani Kannada Auto driver road mishap Breaking news Vitla Auto Rickshaw Car Advertisement Udayavani is now on Telegram. Click here to join our channel and stay updated with the latest news.