ರಕ್ಕೂ ಕಾರಣರಾದರು. ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಸಿಗುವ ಸಾಧುಗಳು, ಪ್ರಥಮ ಬಾರಿಗೆ ಹಂಪಿಯಲ್ಲಿ
ಕಾಣಿಸಿಕೊಂಡು ಸ್ಥಳೀಯರು ನಿಬ್ಬೆರಗಾಗು ವಂತೆ ಮಾಡಿದರು. ನಾಲ್ಕಾರು ಜನರಲ್ಲಿ ಓರ್ವ ಸಾಧು ಬೆತ್ತಲೆಯಾ
ಗಿಯೇ ಓಡಾಡಿದರೆ ಇನ್ನುಳಿದವರು ವಸ್ತ್ರ ಧರಿಸಿದ್ದರು.
Advertisement
ರಾಣಿಸ್ನಾನ ಗೃಹ, ಮಹಾನವಮಿ ದಿಬ್ಬ, ಕಮಲಮಹಲ್, ಗಜಶಾಲೆ, ನೆಲಸ್ತರದ ಶಿವಾಲಯದ ಮೂಲಕ ಹಂಪಿಯವಿರೂಪಾಕ್ಷ ಬೀದಿಯಲ್ಲಿ ಸಾಧುಗಳು ಕಂಡು ಬಂದರು. ಮುಂದಿನ ತಿಂಗಳು ಹಂಪಿಯ ಆಂಜನಾದ್ರಿ ಬೆಟ್ಟದಲ್ಲಿ
ಬೃಹತ್ ಸಮಾವೇಶ ನಡೆಯುವ ಹಿನ್ನೆಲೆ ಯಲ್ಲಿ ನಾಗಾಸಾಧುಗಳು ಹಂಪಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು,
ಒಂದೊಮ್ಮೆ ಅಘೋರಿಗಳು ಹಂಪಿಯನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತಿ¨.