Advertisement

ಅಧ್ಯಾಯ 07 : ರಾಮ ಲಕ್ಷ್ಮಣರಿಗೆ ಗಂಗೆ ಭೂಮಿಗೆ ಬಂದ ಮನೋಜ್ಞ ಕಥೆ ಹೇಳಿದ ವಿಶ್ವಾಮಿತ್ರ

06:49 PM Oct 09, 2020 | Vishal Bhandarkar |

In this episode, Dr. Sandhya S. Pai recites the story of how Ganga landed on Earth by Bhagiratha.  Which was narrated by Vishwamitra to Ram and Lakshmana

Advertisement

ಗಂಗೆ ಭೂಮಿಯಲ್ಲಿ ಉಕ್ಕಿ, ಉಕ್ಕಿ ಹರಿಯುತ್ತಿದ್ದಾಳೆ ಆದರೆ ಆಕೆ ದೇವಲೋಕ ಸೇರಿಕೊಂಡಿದ್ದು ಹೇಗೆ ಗುರುಗಳೇ ಎಂಬುದಾಗಿ ಲಕ್ಷ್ಮಣ ವಿಶ್ವಾಮಿತ್ರರನ್ನು ಪ್ರಶ್ನಿಸಿದ್ದ. ಗಂಗೆ ದೇವ ನದಿಯಾಗಿದ್ದು ಹೇಗೆ, ದೇವಲೋಕದಲ್ಲಿರಬೇಕಾದವಳು ಭೂಮಿಯಲ್ಲಿ ಹೇಗೆ ಹರಿಯುತ್ತಿದ್ದಾಳೆ ಎಂಬ ಜಿಜ್ಞಾಸೆಗೆ ಪ್ರಾಚೀನ ಕಾಲದಲ್ಲಿ ನಡೆದಿದ್ದ ಈ ಕಥೆಯನ್ನು ವಿಶ್ವಾಮಿತ್ರರು ಹೇಗೆ ವಿವರಿಸಿದರು ಎಂಬುದನ್ನು ಸಂಧ್ಯಾ ಮಾಮಿ ವರ್ಣಿಸುತ್ತಾರೆ ಕೇಳಿ…

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next