ವಿಶೇಷ ಪೂಜೆ ಸಲ್ಲಿಸಲಾಯಿತು. ಆಯಾ ಮನೆಗಳಲ್ಲಿ ದೇವರ ಕೋಣೆಯಲ್ಲಿ ರಂಗೋಲಿ ಹಾಕಿ, ವಿವಿಧ ಬಗೆಯ
ಧಾನ್ಯ, ಪ್ರಕೃತಿದತ್ತವಾಗಿ ದೊರೆಯುವ ಫಲವಸ್ತುಗಳನ್ನು ಇರಿಸಿ ಬಿಸು ಕಣಿ ವೀಕ್ಷಿಸಿ, ಗೌರವ ಸಲ್ಲಿಸಿದರು. ಮನೆಗಳಲ್ಲಿ ಕಿರಿಯರು ಹಿರಿಯರ ಆಶೀರ್ವಾದ ಪಡೆಯುವ ಸಂಪ್ರದಾಯ ನಡೆಯಿತು. ಬಿಸು ಪರ್ಬದ ಪ್ರಯುಕ್ತ ಭಕ್ತರು ಹೊಸ ದಿರಿಸು ಧರಿಸಿ, ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
Advertisement