Advertisement
ವಿದೇಶಾಂಗ ಸಚಿವಾಲಯದ ನಿರ್ದೇಶನ ಪ್ರಶ್ನೆ ಮಾಡಿ, ಅಮೆರಿಕನ್ ಎಮಿಗ್ರೇಷನ್ ಲಾಯರ್ಸ್ ಎಸೋಸಿಯೇಶನ್ (ಅಲಿಯಾ) ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಪ್ರಯಾಣಕ್ಕೆ ನಿಷೇಧ ಎಂದರೆ ವೀಸಾ ನಿಷೇಧಕ್ಕೆ ಸಮ ಎಂದು ಅಲಿಯಾ ವಾದಿಸಿತ್ತು. ಈ ಅಂಶವನ್ನು ಆಮೂಲಾಗ್ರ ವಾಗಿ ಪರಿಶೀಲಿಸಿದ ನ್ಯಾಯಾಧೀಶ ಜೇಮ್ಸ್ ಇ. ಬೋಸ್‌ಬರ್ಗ್ ಸರಕಾರವು, ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ವೀಸಾ ನೀಡದೆ ಇರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement
ಕೊರೊನಾ ಕಾರಣಕ್ಕೆ ವೀಸಾ ನಿರಾಕರಣೆ ಸಲ್ಲ
12:41 AM Oct 08, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.