Advertisement
ಸೆಹವಾಗ್ ಟ್ವೀಟ್ನಲ್ಲೇನಿದೆ?:ಪತಿ ಕುಟುಂಬದ ತಲೆ ಇದ್ದ ಹಾಗೆ, ಪತ್ನಿ ಕುತ್ತಿಗೆ ಇದ್ದಂತೆ. ಕುತ್ತಿಗೆ ತಲೆಯನ್ನು ಹೇಗೆ ಬೇಕೋ ಹಾಗೆ ತಿರುಗಿಸುತ್ತದೆ ಇದು ಸೆಹವಾಗ್ ಮಾಡಿರುವ ಟ್ವೀಟ್. ಈ ಟ್ವೀಟ್ ಪ್ರಕಟಿಸಿದ ಕೆಲವೇ ನಿಮಿಷಗಳಲ್ಲಿ ಭಾರೀ ಪ್ರತಿಕ್ರಿಯೆ ಬಂದಿವೆ. ಟ್ವೀಟ್ ಮಾಡಿದ ನಾಲ್ಕು ಗಂಟೆಯಲ್ಲಿಯೇ 1500 ರೀಟ್ವೀಟ್, 15 ಸಾವಿರ ಲೈಕ್ಗಳು ಬಂದಿವೆ. Advertisement
ಪತಿ, ಪತ್ನಿ ಸಂಬಂಧದ ಬಗ್ಗೆ ಸೆಹವಾಗ್ ಸ್ವಾರಸ್ಯಕರ ಟ್ವೀಟ್
08:00 AM Jul 30, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.