Advertisement

ವಿದೇಶದಲ್ಲಿ ಗೆಲುವು: ಗಂಗೂಲಿ ದಾಖಲೆ ಮುರಿದ ಕೊಹ್ಲಿ

07:00 AM Aug 20, 2018 | |

ನಾಟಿಂಗ್‌ಹ್ಯಾಂ: ವಿದೇಶದಲ್ಲಿ ನೆಲದಲ್ಲಿ ಟೆಸ್ಟ್‌ ತಂಡದ ನಾಯಕನಾಗಿ ಅತೀ ಹೆಚ್ಚು ರನ್‌ ಬಾರಿಸಿದ್ದ ಮಾಜಿ ನಾಯಕ ಸೌರವ್‌ ಗಂಗೂಲಿ ದಾಖಲೆಯನ್ನು ಹಾಲಿ ಭಾರತ ನಾಯಕ ವಿರಾಟ್‌ ಕೊಹ್ಲಿ ಮುರಿದಿದ್ದಾರೆ. ಪ್ರಸ್ತುತ 3ನೇ ಟೆಸ್ಟ್‌ನಲ್ಲಿ 97 ರನ್‌ ಅರ್ಧಶತಕ ಸಿಡಿಸಿದ್ದ ವೇಳೆ ವಿರಾಟ್‌ ಕೊಹ್ಲಿ ಒಟ್ಟಾರೆ 19 ಟೆಸ್ಟ್‌ ಪಂದ್ಯಗಳಿಂದ 1731 ರನ್‌ಗಳಿಸಿದರು. ಹಿಂದೆ ಸೌರವ್‌ ಗಂಗೂಲಿ 28 ಟೆಸ್ಟ್‌ ಪಂದ್ಯದಿಂದ 1693 ರನ್‌ ದಾಖಲೆಯನ್ನು ಅಳಿಸಿ ಹಾಕಿದರು. 30 ಟೆಸ್ಟ್‌ ಪಂದ್ಯಗಳಿಂದ 1591 ರನ್‌ಗಳಿಸಿರುವ ಮಹೇಂದ್ರ ಸಿಂಗ್‌ ಧೋನಿ ತೃತೀಯ ಸ್ಥಾನದಲ್ಲಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next