Advertisement

ವಿರಾಟ್‌ ಕೊಹ್ಲಿಗೆ ವಿಸ್ಡನ್‌ ಗೌರವ

10:14 AM Dec 28, 2019 | Sriram |

ಲಂಡನ್‌: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ “ವಿಸ್ಡನ್‌ ದಶಕದ ಕ್ರಿಕೆಟಿಗ’ ಗೌರವಕ್ಕೆ ಪಾತ್ರರಾಗಿದ್ದಾರೆ. ಕೊಹ್ಲಿ ಹೊರತಾಗಿ ವಿಸ್ಡನ್‌ ಪಟ್ಟಿಯಲ್ಲಿ ಡೇಲ್‌ ಸ್ಟೇನ್‌, ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿ, ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಹಾಗೂ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಎಲಿಸೆ ಪೆರ್ರಿ ಸೇರಿದಂತೆ ಒಟ್ಟಾರೆ ಐವರಿಗೆ ಈ ಗೌರವ ಒಲಿದು ಬಂದಿದೆ.

Advertisement

ಕೊಹ್ಲಿ ಕಳೆದ 10 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5,775ಕ್ಕೂ ಹೆಚ್ಚು ರನ್‌ ಬಾರಿಸಿ ದ್ದಾರೆ. ಹಲವಾರು ದಾಖಲೆಗಳನ್ನು ಬರೆದಿರುವುದರಿಂದ ಅವರಿಗೆ ಈ ಗೌರವ ನೀಡಲಾಗಿದೆ ಎಂದು ವಿಸ್ಡನ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next