Advertisement
ಈ ಬಗ್ಗೆ ಉದಯವಾಣಿಗೆ ಪ್ರತಿಕ್ರಿಯಿಸಿದ ಶಾಸಕರು, ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ; ರೇಗಾಡಿದ್ದೂ ಇಲ್ಲ. ನಮಗೆ ಆಗದವರಾರೋ ಸುಮ್ಮನೆ ಸುದ್ದಿ ಹಬ್ಬಿಸುತ್ತಿದ್ದಾರೆ. ಯಾರ ವಿರುದ್ಧವೂ ಕೇಸು ದಾಖಲಿಸುವಂತೆ ಎಸ್ಪಿಯವರಿಗೆ ಹೇಳಿಲ್ಲ.ಇದೆಲ್ಲ ಆಧಾರರಹಿತವಾದುದು ಎಂದಿದ್ದಾರೆ. Advertisement
ಪಕ್ಷದ ಕಾರ್ಯಕರ್ತರ ವಿರುದ್ಧವೇ ಶಾಸಕರು ಗರಂ: ವೀಡಿಯೋ ವೈರಲ್
10:09 AM Jun 09, 2019 | keerthan |
Advertisement
Udayavani is now on Telegram. Click here to join our channel and stay updated with the latest news.