Advertisement
ಎದುರಿಗೆ ದ್ರಾಕ್ಷಿ ಮತ್ತು ತಕ್ಕಡಿ ಇಟ್ಟುಕೊಂಡು ತಮ್ಮದೇ ರೀತಿಯಲ್ಲಿ ಜಿಂಗಲ್ ಹಾಡು ಹೇಳುತ್ತಿರುವ ಅಜ್ಜನ ವಿಡಿಯೋವನ್ನು ಸಾಲಿಮಿನಾಯತ್ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆ ವಿಡಿಯೋ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡಿದೆ. ಲಕ್ಷಾಂತರ ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ.
Advertisement
ಕಚ್ಚಾ ಬಾದಮ್ ನಂತರ ಜಿಂಗಲ್ ವಿಡಿಯೋ ವೈರಲ್
08:27 PM Mar 29, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.