Advertisement

ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದಲ್ಲಿ ಕಾರ್ತಿಕ್ ಗಾಯನದ ‘ಕರಿಯಜ್ಜೆ’ಧ್ವನಿಸುರುಳಿ ಬಿಡುಗಡೆ

02:51 PM Nov 09, 2020 | keerthan |

ಬೆಳ್ಮಣ್: ಕೊರಗಜ್ಜನ ಹಾಡಿನ ಮೂಲಕ ವೈರಲ್ ಆದ ಹಿರ್ಗಾನದ ಬಾಲಕ ಕಾರ್ತಿಕ್ ಹಾಡಿರುವ ‘ಕರಿಯಜ್ಜೆ’ ಹಾಡಿನ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವು ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದಲ್ಲಿ ಸೋಮವಾರ ನಡೆಯಿತು.

Advertisement

ಡಮರುಗ ಕ್ರಿಯೇಶನ್ಸ್ ನಿರ್ಮಾಣದ ಈ ಧ್ವನಿಸುರುಳಿಯನ್ನು ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ ಬಿಡುಗಡೆಗೊಳಿಸಿದರು. ಇದೇ ವೇಳೆ ಬಾಲಕ ಕಾರ್ತಿಕ್ ಹಿರ್ಗಾನರನ್ನು ಸನ್ಮಾನಿಸಲಾಯಿತು.

ಬಾಲಕ ಕಾರ್ತಿಕ್ ಹಾಡಿದ್ದ ಕೊರಗಜ್ಜ ಸ್ವಾಮಿಯ ಗೀತೆಯೊಂದು ಕೆಲವು ದಿನಗಳ ಹಿಂದೆ ಭಾರಿ ವೈರಲ್ ಆಗಿತ್ತು ಇದೀಗ ಡಮರುಗ ಕ್ರಿಯೇಶನ್ಸ್ ನವರ ‘ಕರಿಯಜ್ಜೆ’ ಹಾಡು ಬಿಡುಗಡೆಯಾಗಿದ್ದು, ಲಕ್ಷಾಂತರ ಮಂದಿ ಈಗಾಗಲೇ ವೀಕ್ಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next