ದಕ್ಷಿಣ ಭಾರತದ ಸಿನಿಮಾಗಳು ಪ್ಯಾನ್ ಇಂಡಿಯಾದಲ್ಲಿ ಹಿಟ್ ಲಿಸ್ಟ್ ಸೇರುತ್ತಿವೆ. ಕಮಲ್ ಹಾಸನ್ ನಟನೆಯ “ವಿಕ್ರಮ್’ ಸಿನಿಮಾ ಇದೀಗ ಎಲ್ಲೆಡೆ ಸದ್ದಾಗುತ್ತಿದೆ.
ಈವರೆಗೆ ಮಲೇಷಿಯಾದಲ್ಲಿ ಅತಿ ಹೆಚ್ಚು ಕಲೆಕ್ಷನ್ ಕಂಡ ತಮಿಳು ಸಿನಿಮಾಗಳ ಪಟ್ಟಿಯಲ್ಲಿ ಕೆಜಿಎಫ್2 ಮೊದಲ ಸ್ಥಾನದಲ್ಲಿದೆ.
ಆದರೆ ಈಗ ಸಿನಿ ವಿಮರ್ಶಕ ರಮೇಶ್ ಬಾಲಾ ತಿಳಿಸಿರುವ ಪ್ರಕಾರ ವಿಕ್ರಮ್ ಕೂಡ ಮಲೇಷಿಯಾದಲ್ಲಿ ಉತ್ತಮ ಗಳಿಕೆ ಪಡೆಯುತ್ತಿದ್ದು, ಇನ್ನು ಕೆಲ ದಿನಗಳಲ್ಲಿ ಕೆಜಿಎಫ್2 ಚಿತ್ರವನ್ನು ಹಿಂದಿಕ್ಕಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಕೇರಳದಿಂದ ಮೆಕ್ಕಾ ಯಾತ್ರೆಗೆ ಕಾಲ್ನಡಿಗೆ ಮೂಲಕ ಹೊರಟ ಯುವಕನಿಗೆ ಕಾಪುವಿನಲ್ಲಿ ಸ್ವಾಗತ
Related Articles
ವಿಕ್ರಮ್ ಈಗಾಗಲೇ ದೇಶಾದ್ಯಂತ 300 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದೆ.