Advertisement
ವೀರಭಧ್ರೇಶ್ವರ ಕಾಲೋನಿ ನಿವಾಸಿ ನೀಲಮ್ಮ ಲಕ್ಷ್ಮಣ ಅಥಣಿ ಎಂಬ ಮಹಿಳೆ ತನ್ನ ಮಗ ಶ್ರೀಶೈಲ (16) ಡಿ.6 ರಂದು ಹಿಂಬಾಗಿಲಿನಿಂದ ಹೋದವರನು ಮರಳಿ ಮನೆಗೆ ಬಂದಿಲ್ಲ. ನನ್ನ ಮಗ ಅಪಹರಣವಾಗಿರುವ ಶಂಕೆ ಇದ್ದು, ಕೂಡಲೇ ಮಗನನ್ನು ಪತ್ತೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
Advertisement
ವಿಜಯಪುರ : ಕಾಣೆಯಾದ ಬಾಲಕ ಅಪಹರಣ ಶಂಕೆ
03:17 PM Dec 11, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.