Advertisement
ಮಲ್ಯ ಅವರನ್ನು ಹಸ್ತಾಂತರಿಸಿದ ಬಳಿಕ ಅವರ ಸುರಕ್ಷತೆಯ ಕುರಿತು ನ್ಯಾಯಾಲಯ ಎತ್ತಿದ ಆತಂಕಕ್ಕೆ ಸರಕಾರ ಈ ವರದಿ ಮೂಲಕ ಉತ್ತರ ಕೊಟ್ಟಿದೆ. ಮಲ್ಯ ಭಾರತಕ್ಕೆ ಬಂದಾಗ ಅವರನ್ನು ಅತಿ ಭದ್ರತೆಯ ಜೈಲಿನಲ್ಲಿ ಇರಿಸಲಾಗುವುದು. ಇದಕ್ಕೆ ಪಾಕ್ ಉಗ್ರ ಕಸಬ್ ಕೋಣೆ ಸೂಕ್ತವಾಗಿದೆ ಎಂದು ಹೇಳಿದೆ. ಜೈಲಿನ ಸುರಕ್ಷತಾ ಕ್ರಮಗಳ ಕುರಿತು ಅಧಿಕಾರಿಗಳು ವರದಿ ಸಿದ್ಧಪಡಿಸಿ, ಸರಕಾರಕ್ಕೆ ಸಲ್ಲಿಸಿತ್ತು. ಅದನ್ನು ಸರಕಾರ ಕೋರ್ಟ್‌ಗೆ ನೀಡಿದೆ. Advertisement
ಉಗ್ರ ಕಸಬ್‌ನ ಕೋಣೆ ವಿಜಯ ಮಲ್ಯಗೆ ಸೇಫ್
10:10 AM Aug 16, 2017 | |
Advertisement
Udayavani is now on Telegram. Click here to join our channel and stay updated with the latest news.