Advertisement
“ಸಿ’ ಗುಂಪಿಲ್ಲಿರುವ ಕರ್ನಾಟಕ, ಹಿಂದಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಒಂದು ವಿಕೆಟ್ ರೋಚಕ ಜಯ ಗಳಿಸಿತ್ತು. ಮಧ್ಯಮ ವೇಗಿ ಅಭಿಲಾಷ್ ಶೆಟ್ಟಿ 5 ವಿಕೆಟ್ ಉರುಳಿಸಿ ಮಿಂಚಿದರೆ, ಮಾಯಾಂಕ್ ಅಗರ್ವಾಲ್ 139 ರನ್ ಸಿಡಿಸಿ ತಂಡಕ್ಕೆ ಆಧಾರವಾಗಿದ್ದರು. ಈ ಪಂದ್ಯದಲ್ಲಿ ಮಾಯಾಂಕ್ ಬಿಟ್ಟರೆ ಉಳಿದವರೆಲ್ಲ ವಿಫಲರಾಗಿದ್ದರು. ಹೀಗಾಗಿ ಅರುಣಾಚಲ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಬೇಕಿದೆ.
Advertisement
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
10:19 PM Dec 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.