Advertisement

ವಿಜಯ್‌ ಗೋಖಲೆ ವಿದೇಶಾಂಗ ಕಾರ್ಯದರ್ಶಿ 

09:40 AM Jan 02, 2018 | Team Udayavani |

ಹೊಸದಿಲ್ಲಿ: ಡೋಕ್ಲಾಂ ಬಿಕ್ಕಟ್ಟು ಬಗೆಹರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ವಿಜಯ್‌ ಗೋಖಲೆಯವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಎಸ್‌. ಜೈಶಂಕರ್‌ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ, 1981ರ ಬ್ಯಾಚ್‌ನ ಐಎಫ್ಎಸ್‌ ಅಧಿಕಾರಿಯಾಗಿರುವ ಹಾಗೂ ಚೀನಗೆ ಮಾಜಿ ರಾಯಭಾರಿಯಾಗಿದ್ದ ವಿಜಯ್‌ ಗೋಖಲೆ ನೇಮಕವಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next