ಫೇಮಸ್ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ.
Advertisement
“ವಿಡಿ12′ ಹೆಸರಿನಲ್ಲಿ ಬಿಡುಗಡೆಗೊಂಡಿರುವ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಕಾತರ ಹೆಚ್ಚಿಸಿದ್ದಾರೆ.
ಸಿನಿಮಾ ಪೋಸ್ಟರ್ ಹಂಚಿಕೊಂಡಿರುವ ವಿಜಯ್, “ಚಿತ್ರತಂಡ ಹೇಳಿದ ಸಿನಿಮಾ ಕಥೆ ಕೇಳಿ,ಒಂದು ಕ್ಷಣ ನನ್ನ ಎದೆಬಡಿತವೇ ಏರಿಳಿತವಾಗಿತ್ತು’ ಎಂದಿದ್ದಾರೆ.
ನಟನ ಪೋಸ್ಟರ್‌ಗೆ ಅಭಿಮಾನಿಗಳು ಫಿದಾ ಆಗಿದ್ದು, ಬಹುನಿರೀಕ್ಷಿತ ಸಿನಿಮಾವಿದು ಎಂದು ಅಭಿಪ್ರಾಯ ಕೂಡ ವ್ಯಕ್ತ ಪಡಿಸಿದ್ದಾರೆ.
Related Articles
ಗೌತಮ್ ತಿನೌ°ರಿ ಸಿನಿಮಾದ ನಿರ್ದೇಶಕ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆ ಅದನ್ನು ನಿರ್ಮಿಸುತ್ತಿದೆ.
Advertisement