Advertisement

Cardless cash:ಯುಪಿಐ ಬಳಸಿ ಎಟಿಎಂನಿಂದ ನಗದು ವಿತ್‌ ಡ್ರಾ ಮಾಡೋದು ಹೇಗೆ…ವಿಡಿಯೋ ನೋಡಿ

11:39 AM Sep 07, 2023 | Team Udayavani |

ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಇಲ್ಲದೇ ಇನ್ನು ಎಟಿಎಂನಲ್ಲಿ ನಗದು ವಿತ್‌ಡ್ರಾ ಮಾಡಬಹುದು! ಇಂಥದ್ದೊಂದು ಅವಕಾಶ ಕಲ್ಪಿಸುವ ಭಾರತದ ಪ್ರಥಮ “ಯುಪಿಐ ಎಟಿಎಂ’ ಈಗ ಚಾಲ್ತಿಗೆ ಬಂದಿದೆ. ಇದನ್ನು ಬಳಸಿಕೊಂಡು ನೀವು ಸುರಕ್ಷಿತವಾಗಿ ನಗದನ್ನು ಪಡೆಯಬಹುದು.

Advertisement

ಯುಪಿಐ ಎಟಿಎಂನಲ್ಲಿ ಕಾರ್ಡ್‌ ಇಲ್ಲದೇ ನಗದು ವಿತ್‌ ಡ್ರಾ ಮಾಡುವ ವಿಡಿಯೋವನ್ನು ರವಿಸುತಂಜನಿ ಎಂಬವರು ತಮ್ಮ x ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋವನ್ನು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಅವರು ತಮ್ಮ ಖಾತೆಯಲ್ಲಿ ಶೇರ್‌ ಮಾಡಿ, UPI ATMನ ಫಿನ್‌ ಟೆಕ್‌ ಭವಿಷ್ಯ ಇಲ್ಲಿದೆ ಎಂಬುದಾಗಿ ಕ್ಯಾಪ್ಶನ್‌ ನೀಡಿದ್ದಾರೆ.

ಯುಪಿಐ ಎಟಿಎಂನಲ್ಲಿ ನಗದು ವಿತ್‌ ಡ್ರಾ ಮಾಡುವುದು ಹೇಗೆ ಎಂಬುದನ್ನು ವಿಡಿಯೋದಲ್ಲಿ ನೋಡಿ…

Advertisement

Udayavani is now on Telegram. Click here to join our channel and stay updated with the latest news.

Next