Advertisement
ಬೆಳಗ್ಗೆ 12ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿದ ಅವರು, ಸಂಜೆ 5.30 ಗಂಟೆಯವರೆಗೂ ಮಾಹಿತಿ ಸಂಗ್ರಹಿಸಿದರು. ಪೊಲೀಸರು ಈಗಾಗಲೇ ಕಾಲೇಜಿ ನಲ್ಲಿ ಅಳವಡಿಕೆ ಮಾಡಿದ್ದ ಕೆಮರಾದ 6 ತಿಂಗಳ ಡಿವಿಆರ್, ವೀಡಿಯೋ ಚಿತ್ರೀಕರಣ ಮಾಡಿದ್ದಾರೆ ಎನ್ನಲಾದ ವಿದ್ಯಾರ್ಥಿನಿಯರ ಕಾಲ್ ಡೀಟೈಲ್ಸ್‌ಗಳನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ಘಟನೆಯ ಬಗ್ಗೆ ಸಾಕ್ಷ್ಯ ಹೇಳಿಕೆಗಳನ್ನು ಹಲವಾರು ಮಂದಿಯಿಂದ ಪಡೆದುಕೊಂಡಿದ್ದಾರೆ. ಈ ಎಲ್ಲ ವಿಚಾರಗಳನ್ನು ಅವರಿಗೆ ನೀಡಲಾಯಿತು.
Advertisement
ವೀಡಿಯೋ ಪ್ರಕರಣ: ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಿತೇಂದ್ರ ಭೇಟಿ
11:19 PM Jul 31, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.