Advertisement
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪ್ರತಿ ವರ್ಷ ಜನವರಿ 29 ರಂದು ಮಹಾಯೋಗಿ ವೇಮನ ಜಯಂತಿಯನ್ನುಆಚರಿಸಲಾಗುವುದು ಎಂದು ತಿಳಿಸಿದ್ದಾರೆ. ತೆಲುಗಿನ ಮಹಾಯೋಗಿ ವೇಮನ ಹದಿನೈದನೇ ಶತಮಾನದ ಪ್ರಮುಖ ಕವಿಗಳಲ್ಲಿ ಒಬ್ಬರು. ರಾಜಮನೆತನದಲ್ಲಿ ಹುಟ್ಟಿದ ವೇಮನ ಜೀವನದ ಸತ್ಯಗಳನ್ನು ಅರಿಯುತ್ತಾ ಮಹಾಯೋಗಿಯಾದರು. ಅವರ ಜೀವನದ ಆದರ್ಶಗಳನ್ನು ನೆನೆಯುವ ಸಲುವಾಗಿ ಪ್ರತಿ ವರ್ಷ ಸರ್ಕಾರದಿಂದಲೇ ವೇಮನ ಜಯಂತಿ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ. ವೇಮನ ಜಯಂತಿ ಆಚರಣೆಗೆ ಸರ್ಕಾರ 69 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ ಎಂದು ಉಮಾಶ್ರೀ ತಿಳಿಸಿದ್ದಾರೆ. Advertisement
ಸರ್ಕಾರದಿಂದಲೇ ವೇಮನ ಜಯಂತಿ: ಸಚಿವೆ ಉಮಾಶ್ರೀ
06:45 AM Aug 18, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.