ಹುದ್ದೆಗಳ ಸಂಖ್ಯೆ: 155. ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಯಾವ ಸಂಸ್ಥೆ?: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)
ಕೆಲಸ ಮಾಡಬೇಕಿರುವ ಸ್ಥಳ: ಭಾರತಾದ್ಯಂತ
ಹುದ್ದೆಯ ಸ್ವರೂಪ: ನಿರ್ದೇಶಕ, ಕಿರಿಯ ನಿರ್ದೇಶಕ
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ ಮಾತ್ರ
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 03/09/2021
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ, ಪದವಿ, ಎಂಜಿನಿಯರಿಂಗ್ ಪದವಿ, ಎಂಬಿಎ
ವಯೋಮಿತಿ: ಕನಿಷ್ಠ 35- ಗರಿಷ್ಠ 50 ವರ್ಷ
ಅರ್ಜಿಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 200 ರೂ. (ಎಸ್‌ಸಿ, ಎಸ್ಟಿ, ಮಾಜಿ ಯೋಧ, ಮಹಿಳಾ ಅಭ್ಯರ್ಥಿಗೆ ಯಾವುದೇ ಶುಲ್ಕವಿಲ್ಲ)
ನೇಮಕ ಹೇಗೆ?: ಆನ್‌ಲೈನ್ ಲಿಖೀತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ.
ಹೆಚ್ಚಿನ ಮಾಹಿತಿಗೆ:
https://upsc.gov.in/apply&online
ಯೂನಿಯನ್ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ :
ಹುದ್ದೆಗಳ ಸಂಖ್ಯೆ: 347. ಯಾವ ಸಂಸ್ಥೆ?: ಯೂನಿಯನ್ ಬ್ಯಾಂಕ್
ಕೆಲಸ ಮಾಡಬೇಕಿರುವ ಸ್ಥಳ: ಭಾರತದಾದ್ಯಂತ
ಹುದ್ದೆಯ ಸ್ವರೂಪ: ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ ಮಾತ್ರ
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 03-09-2021,
ಸ್ಪರ್ಧಾತ್ಮಕ ಪರೀಕ್ಷೆ ನಡೆಯುವ ದಿನಾಂಕ: 09-10-2021
ವಯೋಮಿತಿ: ಸೀನಿಯರ್ ಮ್ಯಾನೇಜರ್ ಹುದ್ದೆಗೆ, ಕನಿಷ್ಠ 30- ಗರಿಷ್ಠ 40ವರ್ಷ. ಮ್ಯಾನೇಜರ್ ಹುದ್ದೆಗೆ, ಕನಿಷ್ಠ 25- ಗರಿಷ್ಠ 35 ವರ್ಷ, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ 21- ಗರಿಷ್ಠ 30 ವರ್ಷ
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ, ಪದವಿ, ಎಂಜಿನಿಯರಿಂಗ್ ಪದವಿ, ಎಂಬಿಎ, ಸಿಎ
ಅರ್ಜಿ ಶುಲ್ಕ: 850 ರೂ. (ಪ.ಜಾತಿ, ಪ.ಪಂಗಡ, ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ)
ನೇಮಕ ಹೇಗೆ?: ಆನ್‌ಲೈನ್ ಲಿಖೀತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ.
ಹೆಚ್ಚಿನ ಮಾಹಿತಿಗೆ: https://www.unionbankofindia.co.in/english/home.aspx