Advertisement
“ನಾನು ಇನ್ನೂ ಬ್ಯಾಚುಲರ್. ಕ್ರಿಕೆಟ್ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದೇನೆ. ಬಹಳ ವರ್ಷಗಳಿಂದ ಕ್ರಿಕೆಟ್ ಬಿಟ್ಟು ಬೇರ್ಯಾವ ವಿಷಯದ ಬಗ್ಗೆಯೂ ಚಿಂತಿಸಿಲ್ಲ. ಕಠಿನ ಪರಿಶ್ರಮ ವಹಿಸುತ್ತಿದ್ದೇನೆ. ಹೀಗಿದ್ದರೂ ನನ್ನ ಬಗ್ಗೆ ಪದೇ ಪದೇ ಗಾಳಿ ಸುದ್ದಿ ಹರಡುತ್ತಿದೆ. ನನಗೆ ಸಂಬಂಧಪಟ್ಟ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಕಂಡು ಬರುತ್ತಿದೆ. ಒಂದಂತೂ ನಿಜ.ಅದಕ್ಕೂ ನನಗೂ ಯಾವ ಸಂಬಂಧವೂ ಇಲ್ಲ. ಇಂಥ ಪ್ರಕರಣಕ್ಕೆ ಬಣ್ಣ ಹಚ್ಚುವ ಪ್ರಯತ್ನ ಮಾಡಬೇಡಿ. ಗಾಳಿ ಸುದ್ದಿಯನ್ನು ಹರಡಬೇಡಿ…’ ಎಂದು ಹಾರ್ದಿಕ್ ಪಾಂಡ್ಯ ಮನವಿ ಮಾಡಿದ್ದಾರೆ. Advertisement
ಪ್ರೇಮಿಗಳ ದಿನದಂದೇ ಪ್ರೇಮಸುದ್ದಿ ನಿರಾಕರಿಸಿದ ಹಾರ್ದಿಕ್ ಪಾಂಡ್ಯ
03:35 AM Feb 15, 2017 | |
Advertisement
Udayavani is now on Telegram. Click here to join our channel and stay updated with the latest news.