Advertisement

Uttar Pradesh; ಅಖಿಲೇಶ್‌ ಬಿಟ್ಟುಕೊಟ್ಟ ವಿಪಕ್ಷ ನಾಯಕ ಸ್ಥಾನಕ್ಕೆ 82 ವರ್ಷದ ಪಾಂಡೆ

01:07 AM Jul 29, 2024 | Team Udayavani |

ಲಕ್ನೋ: ಉತ್ತರಪ್ರದೇಶ ವಿಧಾನಸಭಾ ವಿಪಕ್ಷ ನಾಯ ಕರಾಗಿ ಸಮಾಜವಾದಿ ಪಕ್ಷದ ಹಿರಿಯ ನಾಯಕ 82 ವರ್ಷದ ಮಾತಾ ಪ್ರಸಾದ್‌ ಪಾಂಡೆ ಆಯ್ಕೆ ಯಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದ ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌ ಸಂಸದರಾದ ಬಳಿಕ ವಿಪಕ್ಷ ಸ್ಥಾನ ತೆರವಾಗಿತ್ತು. ಬ್ರಾಹ್ಮಣ ಸಮು ದಾಯಕ್ಕೆ ಸೇರಿದ ಅವರು, 7 ಬಾರಿ ಶಾಸಕರಾಗಿ ಹಾಗೂ 2 ಬಾರಿ ವಿಧಾನಸಭಾ ಸ್ಪೀಕರ್‌ ಆಗಿ ಕಾರ್ಯನಿರ್ವಹಿಸಿರುವ ಮಾತಾ ಪ್ರಸಾದ್‌ ಪಾಂಡೆಯವರನ್ನು ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡ ಲಾಗಿದೆ. ಮಾಜಿ ಸಚಿವ ಕಮಲ್‌ ಅಖ್ತರ್‌ರನ್ನು ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next