Advertisement
ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಮತ್ತು ಮಕ್ಕಳಿಗೆ ಉಚಿತ, ಕಡ್ಡಾಯ ಶಿಕ್ಷಣ ನೀಡುವ ನಿಯಮದಲ್ಲಿ ಇದರ ಪಾತ್ರವನ್ನು ಪ್ರಶ್ನಿಸಲಾಗಿತ್ತು. ಈ ಕಾಯ್ದೆ ಜಾತ್ಯತೀತ ವ್ಯವಸ್ಥೆಗೆ ಭಂಗ ತರುತ್ತದೆ ಎಂದಿದೆ ಪೀಠ. ಉ.ಪ್ರ.ಮದ್ರಸಾಗಳ ಮೇಲೆ ತನಿಖೆಗೆ ಸರಕಾರ ರಚಿಸಿದ್ದ ಎಸ್‌ಐಟಿ ಕಳೆದ ವರ್ಷ ವರದಿ ನೀಡಿತ್ತು.ಗಡಿಯಲ್ಲಿರುವ 80 ಮದ್ರಸಾ ಗಳು 100 ಕೋಟಿ ರೂ.ಗೂ ಹೆಚ್ಚು ವಿದೇಶಿ ಹಣವನ್ನು ಪಡೆದುಕೊಂಡಿವೆ ಎಂದು ಸೂಚಿಸಿದ್ದ ಬೆನ್ನಲ್ಲೇ ಈ ತೀರ್ಪು ಹೊರಬಿದ್ದಿದೆ.
Advertisement
Uttar Pradesh ಮದ್ರಸಾ ಕಾಯ್ದೆ ಅಸಾಂವಿಧಾನಿಕ: ಹೈಕೋರ್ಟ್
12:26 AM Mar 23, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.