Advertisement
ಈ ವೇಳೆ ಏರ್ ಇಂಡಿಯಾದ ಕಾರ್ಯನಿರ್ವಹಣ ನಿರ್ದೇಶಕರಿಗೆ ತಲಾ 6 ಲಕ್ಷ ರೂ., ತರಬೇತಿ ನಿರ್ದೇಶಕರಿಗೆ ತಲಾ 3 ಲಕ್ಷ ರೂ. ದಂಡ ಹೇರಿದೆ. ಏರ್ ಇಂಡಿಯಾದ ವಿಮಾನವೊಂದರ ಸಂಚಾರವೊಂದನ್ನು ಇನ್ನೂ ಪೂರ್ತಿ ತರಬೇತಾಗದ ಕ್ಯಾಪ್ಟನ್ ಹಾಗೂ ಹೊಸ ಅಧಿಕಾರಿಯೊಬ್ಬರಿಂದ ನಡೆಸಲಾಗಿದೆ. ಜು.10ರಂದು ಏರ್ ಇಂಡಿಯಾ ತಾನೇ ಸಲ್ಲಿಸಿದ ವರದಿಯೊಂದರ ಮೂಲಕ ಈ ಸಂಗತಿ ಬೆಳಕಿಗೆ ಬಂದಿದೆ ಎಂದು ಡಿಜಿಸಿಎ ತಿಳಿಸಿದೆ. Advertisement
Training ಇಲ್ಲದ ಪೈಲಟ್ ಬಳಕೆ: ಏರ್ ಇಂಡಿಯಾಕ್ಕೆ 90 ಲಕ್ಷ ರೂ. ದಂಡ!
01:45 AM Aug 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.