Advertisement

Actor Yash: ರಾಮಾಯಣದಲ್ಲಿ ರಿಯಲ್‌ ಗೋಲ್ಡ್‌ ಬಳಕೆ

11:37 AM May 22, 2024 | Team Udayavani |

ಒಂದು ಕಡೆ ಟಾಕ್ಸಿಕ್‌ ಮತ್ತೊಂದು ಕಡೆ ರಾಮಾಯಣ… ನಟ ಯಶ್‌ ಸುತ್ತ ಈ ಎರಡು ಸಿನಿಮಾಗಳ ಸುದ್ದಿಗಳು ಜೋರಾಗಿ ಓಡಾಡುತ್ತಿವೆ.

Advertisement

ಸದ್ಯ ರಾಮಾಯಣ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದ ನಿರ್ಮಾಣದ ಜೊತೆಗೆ ಚಿತ್ರದಲ್ಲಿ ಯಶ್‌ ರಾವಣನಾಗಿಯೂ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರದಲ್ಲಿ ಯಶ್‌ ಅವರ ಪಾತ್ರಕ್ಕೆ ನಿಜವಾದ ಬಂಗಾರವನ್ನೇ ಬಳಸಲು ನಿರ್ಮಾಪಕರು ತೀರ್ಮಾನಿಸಿದ್ದಾರಂತೆ.

ಇದರ ಜೊತೆಗೆ ರಣಬೀರ್‌, ಸಾಯಿ ಪಲ್ಲವಿ ಪಾತ್ರಕ್ಕೂ ನೈಜ ಬಂಗಾರವನ್ನೇ ಬಳಸುವ ಮೂಲಕ ಸಿನಿಮಾದ “ಮೆರುಗು’ ಹೆಚ್ಚಿಸಲು ನಿರ್ಮಾಪಕರು ಮುಂದಾಗಿದ್ದಾರೆ ಎಂಬ ಸುದ್ದಿ ಬಿಟೌನ್‌ನಿಂದ ಕೇಳಿಬಂದಿದೆ. ಈ ಚಿತ್ರ 850 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next