Advertisement

ಟಾಯ್ಲೆಟ್‌ ಕ್ಲೀನ್‌ಗೂ ಟ್ರಂಪ್‌ ಲಾಯಕ್ಕಲ್ವಂತೆ!

12:10 PM Dec 14, 2017 | |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬರಾಕ್‌ ಒಬಾಮಾ ಗ್ರಂಥಾಲಯದ ಶೌಚಾಲಯ ತೊಳೆಯುವುದಕ್ಕೆ ಅಥವಾ ಜಾರ್ಜ್‌ ಡಬ್ಲ್ಯು ಬುಷ್‌ರ ಶೂ ಪಾಲಿಷ್‌ ಮಾಡುವುದಕ್ಕೂ ಅರ್ಹರಲ್ಲ’. ಹೀಗೆಂದು ಟೀಕೆ ಮಾಡಿದ್ದು ಅಮೆರಿಕದ ಪ್ರಭಾವಿ ಪತ್ರಿಕೆ “ಯುಎಸ್‌ಎ ಟುಡೇ’. 

Advertisement

ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಅತ್ಯಂತ ಕಟು ಶಬ್ದಗಳಿಂದ ಅಧ್ಯಕ್ಷರನ್ನು ನಿಂದಿಸಿ ಬರೆದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಇತ್ತೀಚೆಗೆ, ಡೆಮಾಕ್ರಟಿಕ್‌ ಪಾರ್ಟಿಯ ನಾಯಕಿ ಕಿರ್ಸ್‌ಟನ್‌ ಗಿಲ್‌ಬಾÅಂಡ್‌ ಅವರನ್ನು ನಿಂದಿಸಿದ್ದಕ್ಕೆ ಪತ್ರಿಕೆ ಅವರನ್ನು ಹೀಗೆ ಬರೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next