Advertisement

US; ಅರ್ಚಕರಿಂದ ಇಚ್ಛೆಗೆ ವಿರುದ್ಧ ಹಚ್ಚೆ: 8.3 ಕೋಟಿ ಪರಿಹಾರ ಕೋರಿ ದಾವೆ

12:57 AM Apr 06, 2024 | Team Udayavani |

ವಾಷಿಂಗ್ಟನ್‌: ಪೋಷಕರ ಅನುಮತಿ ಪಡೆಯದೆ ಅಪ್ರಾಪ್ತ ಬಾಲಕನಿಗೆ ಅಮೆರಿಕದ ದೇಗುಲ ಅರ್ಚಕರುಕಾದ ಸರಳುಗಳಿಂದ ಹಚ್ಚೆ ಹಾಕಿದ್ದಾರೆಂಬ ಆರೋಪಿಸಲಾಗಿದೆ. ಅದರ ವಿರುದ್ಧ ಬಾಲಕನ ತಂದೆ ವಿಜಯ್‌ ಚೆರುವು 8.33 ಕೋಟಿ ಪರಿಹಾರ ಕೋರಿ ಕೋರ್ಟ್‌ ಮೊರೆ ಹೋಗಿದ್ದಾರೆ. ಟೆಕ್ಸಾಸ್‌ನ ದೇಗುಲದಲ್ಲಿ ಕಳೆದ ವರ್ಷ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪುತ್ರನ ಭುಜಗಳ ಮೇಲೆ ಅರ್ಚಕರು ಹಚ್ಚೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next