Advertisement
ಪಾಕ್ ಸರಕಾರಿ ಸ್ವಾಮ್ಯದ ವಿಮಾನಯಾನ ಹಾಗೂ ರಕ್ಷಣ ಸಂಸ್ಥೆ ನ್ಯಾಶನಲ್ ಡೆವಲಪ್ಮೆಂಟ್ ಕಾಂಪ್ಲೆಕ್ಸ್ (ಎನ್ಡಿಸಿ)ಗೂ ನಿರ್ಬಂಧ ವಿಧಿ ಸ ಲಾಗಿದೆ. ಪಾಕ್ ಖಂಡಾಂತರ ಕ್ಷಿಪಣಿಗಳ ಅಭಿವೃದ್ಧಿ ಯೋಜನೆ ಮುಂದುವರಿಸಲು ಬೇಕಾದ ಸಾಧನಗಳನ್ನು ಸಂಗ್ರಹಿಸಲು ಎನ್ಡಿಸಿ ಕೆಲಸ ಮಾಡಿದೆ. ಶಾಹೀನ್ ಸರಣಿಯ ಕ್ಷಿಪಣಿ ಸೇರಿ ಇತರ ಖಂಡಾಂತರ ಕ್ಷಿಪಣಿ ಅಭಿವೃದ್ಧಿಗೂ ಎನ್ಡಿಸಿಯೇ ಕಾರಣ ಎಂದು ಅಮೆರಿಕ ನಿರ್ಬಂಧ ಹೇರಿದೆ.
Advertisement
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್ಗೆ ಅಮೆರಿಕ ನಿರ್ಬಂಧ
09:53 AM Dec 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.