Advertisement
ಸೆ.3ರಂದು ಉತ್ತರ ಕೊರಿಯಾ ತನ್ನ ಆರನೇ ಹಾಗೂ ಅತ್ಯಂತ ಪ್ರಬಲ ಕ್ಷಿಪಣಿ ಪರೀಕ್ಷೆ ನಡೆಸಿದ ನಂತರ ಇದೇ ಮೊದಲ ಬಾರಿ ಅಮೆರಿಕ ತನ್ನ ಶಕ್ತಿ ಪ್ರದರ್ಶನ ನಡೆಸಿದೆ. “ಉತ್ತರ ಕೊರಿಯಾದ ಕ್ಷಿಪಣಿ ಮತ್ತು ಅಣ್ವಸ್ತ್ರ ಪರೀಕ್ಷೆಗೆ ಪ್ರತಿಯಾಗಿ ಅಮೆರಿಕ-ದಕ್ಷಿಣ ಕೊರಿಯಾ ಮೈತ್ರಿಯ ಸಾಮರ್ಥ್ಯ ತೋರ್ಪಡಿಸುವ ಉದ್ದೇಶದಿಂದ 4 ಎಫ್-35ಬಿ ಸ್ಟೆಲ್ತ್ ಫೈಟರ್‌ಗಳು ಹಾಗೂ ಎರಡು ಬಿ-1ಬಿ ಬಾಂಬರ್‌ಗಳು ಕೊರಿಯಾ ದ್ವೀಪ ಸಮೂಹದ ಬಾನಿನಲ್ಲಿ ಹಾರಾಟ ನಡೆಸಿವೆ. ಅಮೆರಿಕದ ಫೈಟರ್‌ಗಳಿಗೆ ದ.ಕೊರಿಯಾದ ಎಫ್-15ಕೆಜೆಟ್ ಫೈಟರ್‌ಗಳು ಕೂಡ ಸಾಥ್ ನೀಡಿವೆ. ಇದೊಂದು ಸಹಜ ತರಬೇತಿ ಹಾರಾಟವಾಗಿದೆ,’ ಎಂದು ಸಚಿವಾಲಯ ಹೇಳಿದೆ. Advertisement
ಕೊರಿಯಾ ದ್ವೀಪದ ಬಾನಲ್ಲಿ ಅಮೆರಿಕ ಬಾಂಬರ್‌ಗಳು
07:45 AM Sep 19, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.