Advertisement
“ಪಾಕಿಸ್ತಾನವು ಒಂದು ಪ್ರಮುಖ ಭಯೋತ್ಪಾದನಾ ನಿಗ್ರಹ ಪಾಲುದಾರ ದೇಶ. ದೀರ್ಘಕಾಲದ ನೀತಿಯ ಭಾಗವಾಗಿ ಸುಸ್ಥಿರ ಪ್ಯಾಕೇಜ್‌ಗಳನ್ನು ಅಮೆರಿಕ ಒದಗಿಸುತ್ತದೆ. ಪಾಕಿಸ್ತಾನ ವಾಯುಪಡೆಯ ಎಫ್-16 ಪ್ರೋಗ್ರಾಂ ಅನ್ನು ಮುಂದುವರಿಸಲು ವಿದೇಶಿ ಮಿಲಿಟರಿ ನೆರವು ನೀಡಲು ಸೆನೆಟ್‌ಗೆ ಸರ್ಕಾರ ಸಲಹೆ ಮಾಡಿದೆ’ ಎಂದು ಅಮೆರಿಕ ವಿದೇಶಾಂಗ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ.
Advertisement
ಪಾಕ್‌ಗೆ ಮತ್ತೆ ಅಮೆರಿಕದಮಿಲಿಟರಿ ನೆರವು!
07:00 PM Sep 08, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.