Advertisement

ಯೋಗಿ ರಾಜ್ಯದಲ್ಲಿ 3 ರೂ.ಗೆ ತಿಂಡಿ, 5 ರೂ.ಗೆ ಊಟ

11:51 AM May 05, 2017 | Team Udayavani |

ಲಕ್ನೋ: ತಮಿಳುನಾಡಿನ ‘ಅಮ್ಮ ಕ್ಯಾಂಟಿನ್‌’ ಮಾದರಿಯಲ್ಲೇ ಉತ್ತರ ಪ್ರದೇಶದಲ್ಲಿ ‘ಅನ್ನಪೂರ್ಣ ಭೋಜನಾಲಯ’ಗಳನ್ನು ತೆರೆಯಲು ಯೋಗಿ ಆದಿತ್ಯನಾಥ್‌ ಸರಕಾರ ನಿರ್ಧರಿಸಿದೆ. ಬೆಳಗ್ಗಿನ ತಿಂಡಿಗೆ 3 ರೂ. ನಿಗದಿ ಮಾಡಿದ್ದು, ವಿವಿಧ ಧಾನ್ಯಗಳ ಗಂಜಿ, ಚಹಾ, ಪಕೋಡಾ ಮತ್ತು ಪೋಹಾ (ಅವಲಕ್ಕಿ) ನೀಡಲಾಗುತ್ತದೆ. 5 ರೂ.ಗೆ ನೀಡುವ ಊಟದಲ್ಲಿ ಅನ್ನ, ರೋಟಿ,ದಾಲ್‌ ಮತ್ತು ತರಕಾರಿಗಳು ಇರಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next