Advertisement

ಉಪ್ಪೂರು: ರೈಲು ಢಿಕ್ಕಿ ಹೊಡೆದು ಸಾವು

09:33 PM Mar 11, 2023 | Team Udayavani |

ಬ್ರಹ್ಮಾವರ: ಉಪ್ಪೂರು ನರ್ನಾಡು ಬಳಿ ರೈಲು ಢಿಕ್ಕಿ ಹೊಡೆದು 40ರಿಂದ 45 ವರ್ಷದ ಅಪರಿಚಿತ ಗಂಡಸು ಮೃತಪಟ್ಟಿದ್ದಾರೆ.
ಮಡಗಾಂವ್‌ ಮಂಗಳೂರು ಮೆಮೊ ರೈಲಿಗೆ ವ್ಯಕ್ತಿ ಅಡ್ಡ ಬಂದಿದ್ದರು. ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next