Advertisement
ಬೆಂಗಳೂರಿನ ಬಾನಂಗಳಕ್ಕೆ ಬುಧವಾರ ಬೆಳಗ್ಗೆ ಚಿಮ್ಮಿದ ಸಾರಸ್ (ಪಿಟಿ-1ಎನ್) 14 ಆಸನಗಳ ವಿಮಾನ, 40 ನಿಮಿಷಗಳ ಕಾಲ ಯಶಸ್ವಿ ಹಾರಾಟ ನಡೆಸಿತು. 90ರ ದಶಕದಲ್ಲೇ ಯೋಜನೆ ರೂಪಿಸಲಾಗಿತ್ತು. ಇದಕ್ಕೆ ಭಾರತದ ವಿಶೇಷ ಜಾತಿಯ ಹಂಸ ಪಕ್ಷಿಯಾದ “ಸಾರಸ್’ ಹೆಸರನ್ನಿಡಲಾಗಿತ್ತು. ರಷ್ಯಾದ ತಂತ್ರಜ್ಞಾನದೊಂದಿಗೆ ಭಾರತದಲ್ಲಿ ಈ ವಿಮಾನಗಳು ತಯಾರಾಗಬೇಕಿದ್ದವು. ಆದರೆ, ಅನಂತರ, ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಈ ವರ್ಷ ಈ ಯೋಜನೆ ಕಾರ್ಯಗತವಾಗಲಿದೆ. Advertisement
ಬೆಂಗಳೂರಲ್ಲಿ “ಸಾರಸ್’ವಿಮಾನ ಪರೀಕ್ಷೆ ಯಶಸ್ವಿ
08:59 AM Jan 25, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.