Advertisement

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

12:46 AM Dec 26, 2024 | Team Udayavani |

ಲಕ್ನೋ: 6 ಪುರುಷರನ್ನು ಮದುವೆಯಾಗಿ, ವಂಚಿಸಿ, ಹಣ- ಒಡವೆಗಳೊಂದಿಗೆ ಪರಾರಿಯಾಗಿ 7ನೇ ವ್ಯಕ್ತಿಯನ್ನೂ ವಂಚಿಸಲು ಯತ್ನಿಸಿದ್ದ ಯುವತಿ, ಆಕೆಯ ಗ್ಯಾಂಗ್‌ ಅನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.

Advertisement

ಪೂನಂ ಎಂಬ ಮಹಿಳೆಯೇ ಗ್ಯಾಂಗ್‌ನ ರೂವಾರಿ. ಆಕೆಯ ಇಬ್ಬರು ಸಹಚರರು ವಧು ಹುಡುಕುತ್ತಿರುವ ಪುರುಷರನ್ನು ಗುರು­ತಿಸಿ, ಪೂನಂರನ್ನು ಪರಿಚಯಿಸುತ್ತಿದ್ದರು.

ಪೂನಂಳ ಸಂಜನಾ ತಾಯಿಯಂತೆ ನಟಿಸಿ, ಮದುವೆ ಮಾಡಿ­ಸುತ್ತಿ­ದ್ದಳು. ಅನಂತರ ಮಹಿಳೆ ಹಣ, ಒಡವೆ ದೋಚಿ ಪರಾರಿಯಾಗುತ್ತಿದ್ದಳು.

 

Advertisement

Udayavani is now on Telegram. Click here to join our channel and stay updated with the latest news.

Next