Advertisement

ಉ.ಪ್ರ., ಗುಜರಾತ್‌ನಲ್ಲಿ ಬಳಸಿದ್ದ ಇವಿಎಂಗಳ ಬಳಕೆ

06:25 AM Feb 27, 2018 | Team Udayavani |

ಬೆಂಗಳೂರು: ಉತ್ತರ ಪ್ರದೇಶ ಹಾಗೂ ಗುಜರಾತಿನಲ್ಲಿ ಉಪಯೋಗಿಸಲಾದ ವಿದ್ಯುನ್ಮಾನ ಮತ ಯಂತ್ರಗಳು (ಇವಿಎಂ) ರಾಜ್ಯ ವಿಧಾನಸಭೆ ಚುನಾವಣೆಗೆ ಬಳಕೆಯಾಗಲಿವೆ.

Advertisement

ಉತ್ತರ ಪ್ರದೇಶ ಹಾಗೂ ಗುಜರಾತಿನಲ್ಲಿ ಬಳಸಲಾದ ಇವಿಎಂಗಳನ್ನೇ ಕರ್ನಾಟಕದಲ್ಲಿ ಬಳಸಿಕೊಳ್ಳುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದಲ್ಲಿ ಸದ್ಯ 56,685 ಮತಗಟ್ಟೆಗಳಿದ್ದು, ಈ ಬಾರಿ ಸುಮಾರು 2,433 ಮತಗಟ್ಟೆಗಳು ಹೊಸದಾಗಿ ರಚನೆಯಾಗಲಿದ್ದು ಅಂದಾಜು 59 ಸಾವಿರ ಮತಗಟ್ಟೆಗಳು ಆಗಲಿವೆ. ಅಷ್ಟೇ ಪ್ರಮಾಣದ ಇವಿಎಂಗಳು ಕಡ್ಡಾಯವಾಗಿ ಬೇಕೇ ಬೇಕು. ಜತೆಗೆ ಕೆಲವು ಇವಿಎಂಗಳನ್ನು ಹೆಚ್ಚುವರಿಯಾಗಿ ಇಟ್ಟುಕೊಳ್ಳಬೇಕಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next