Advertisement

ಉತ್ತರ ಪ್ರದೇಶ: ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸಾಧು

07:11 PM Dec 22, 2018 | udayavani editorial |

ಮುಜಫ‌ರನಗರ : 52 ವರ್ಷ ಪ್ರಾಯದ ಸಾಧು ಒಬ್ಬರು ಇಂದು ಶನಿವಾರ ಉತ್ತರ ಪ್ರದೇಶದಲ್ಲಿನ ತನ್ನ ಮನೆಯಲ್ಲಿ  ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

Advertisement

ಪ್ರಕಾಶಾನಾಂದ ಗಿರಿ ಅವರ ಮೃತ ದೇಹ ಸೀಲಿಂಗ್‌ ಫ್ಯಾನಿಗೆ ನೇತಾಡುತ್ತಿದ್ದುದು ಕಂಡು ಬಂದಿದೆ. ಆದರೆ ಇವರ ಆತ್ಮಹತ್ಯೆಯ ಕಾರಣ ಗೊತ್ತಾಗಿಲ್ಲ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next