Advertisement

ಉಪಯೋಗಕ್ಕೆ ಬಾರದ ಬೆಳ್ಮಣ್‌ ಗ್ರಾ.ಪಂ. ತ್ಯಾಜ್ಯ ವಿಲೇವಾರಿ ವಾಹನ

10:57 PM Jul 28, 2019 | sudhir |

ಬೆಳ್ಮಣ್‌: ಸ್ವತ್ಛ ಭಾರತದ ಕೂಗು ದೇಶದೆಲ್ಲೆಡೆ ಬಲವಾಗಿದ್ದು ವಿವಿಧ ಪಂಚಾಯತ್‌ಗಳಲ್ಲಿ ಒಣ ಕಸ, ಹಸಿ ಕಸಗಳ ಯಶಸ್ವಿ ನಿರ್ವಹಣೆ ನಡೆಯುತ್ತಿದ್ದರೆ ಬೆಳ್ಮಣ್‌ ಗ್ರಾ.ಪಂ.ನ ಕಸ ನಿರ್ವಹಣೆಯ ಗಾಡಿಯ 3 ಟಯರ್‌ಗಳೂ ಪಂಕ್ಚರ್‌ ಸ್ಥಿತಿಯಲ್ಲಿದ್ದು, ವಾಹನ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿದೆ.

Advertisement

ಕಸ ಸಂಗ್ರಹದ ವಾಹನ ಬಣ್ಣ ಬಣ್ಣಗಳಿಂದ ಸುಂದರವಾಗಿ ಕಾಣುತ್ತಿ ದ್ದರೂ ಟಯರ್‌ಗಳು ಹಾಳಾಗಿದ್ದು, ಪೇಟೆ ಸುಂದರಗೊಳಿಸಬೇಕಾಗಿರುವ ವಾಹನ ಈಗ ಪಂಚಾಯತ್‌ಎದುರು ಗಡೆ ಕಳೆದ 6-7 ತಿಂಗಳುಗಳಿಂದ ಅನಾಥವಾಗಿ ಬಿದ್ದಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next